orthorhombic system
ನಾಮವಾಚಕ

(ಸ್ಫಟಿಕ ವಿಜ್ಞಾನ) ಸಮವಜ್ರಾಕೃತಿ ವರ್ಗ; ಲಂಬವಜ್ರಾತಿ ವರ್ಗ; ಪರಸ್ಪರ ಸಮವಾಗಿಲ್ಲದ ಮೂರು ಅಕ್ಷಗಳು ಒಂದಕ್ಕೊಂದು ಲಂಬವಾಗಿರುವ ಸ್ಫಟಿಕವರ್ಗ.